Siddaramaiah Cabinet: ನೂತನ ಸಚಿವರ ಪ್ರಮಾಣವಚನ ಸಮಾರಂಭದಲ್ಲಿ ಶಾಸಕ ಪ್ರದೀಪ್ ಈಶ್ವರ್ ರಿಯಾಕ್ಷನ್

ಚಿಂತಾಮಣಿ ಶಾಸಕ ಡಾ ಎಮ್ ಸಿ ಸುಧಾಕರ್ ಅವರಿಗೆ ಸಚಿವ ಸ್ಥಾನ ಸಿಕ್ಕರೆ ತನಗೆ ಬಹಳ ಖುಷಿಯಾಗುತ್ತದೆ ಅಂತ ಪ್ರದೀಪ್ ಹೇಳಿದ್ದರು.