ಸುದೀಪ್ ಮುಂದೆ ‘ಕೆಂಪೇಗೌಡ’ ಡೈಲಾಗ್ ಹೇಳಿದ ಚೈತ್ರಾ ಕುಂದಾಪುರ, ಕಿಚ್ಚ ಪ್ರತಿಕ್ರಿಯೆ ಏನು?

ಬಿಗ್​ಬಾಸ್ ಮನೆಯಲ್ಲಿ ಸುದೀಪ್ ವಾರದ ಪಂಚಾಯಿತಿ ನಡೆಸುತ್ತಿದ್ದಾರೆ. ಶನಿವಾರ ತುಸು ಗಂಭೀರ ಚರ್ಚೆ, ಸಂವಾದ ಮುಗಿಸಿ ಭಾನುವಾರ ತುಸು ಹಾಸ್ಯ, ತಮಾಷೆ ನಡೆಸಿದ್ದಾರೆ. ಚೈತ್ರಾ ಕುಂದಾಪುರ ಅವರು ಸುದೀಪ್ ಎದುರು ಅವರದ್ದೇ ಸಿನಿಮಾ ಆಗಿರುವ ‘ಕೆಂಪೇಗೌಡ’ ಡೈಲಾಗ್ ಹೊಡೆದಿದ್ದಾರೆ.