Modi ISRO Visit: ISRO ವಿಜ್ಞಾನಿಗಳ ಸಾಧನೆಗೆ ಸೆಲ್ಯೂಟ್ ಹೊಡೆದು ಭಾವುಕರಾಗಿ ಕಣ್ಣೀರಿಟ್ಟ ಮೋದಿ
ಇಸ್ರೋಗೆ ಕಾಲಿಟ್ಟ ಮೋದಿ. ವಿಕ್ರಮ್ ಲ್ಯಾಂಡರ್, ರೋವರ್ ಮಾಡೆಲ್ಗಳ ಬಗ್ಗೆ ಇಸ್ರೋ ಮುಖ್ಯಸ್ಥ ಸೋಮನಾಥ್ ರಿಂದ ಮಾಹಿತಿ ಪಡೆದ ಮೋದಿ. ವಿಜ್ಞಾನಿಗಳ ಸಾಧನೆಗೆ ಮೋದಿ ಮೆಚ್ಚುಗೆ. ಭಾಷಣದಲ್ಲಿ ಇಸ್ರೋ ವಿಜ್ಞಾನಿಗಳನ್ನ ಕೊಂಡಾಡಿದ ಪ್ರಧಾನಿ.