ಎಂಟಿಆರ್​ಗೆ ನೂರರ ಸಂಭ್ರಮ: 123 ಅಡಿ ಉದ್ದದ ದೋಸೆ ಮಾಡುವ ಮೂಲಕ ವಿಶ್ವ ದಾಖಲೆ

ವಿಶ್ವ ದಾಖಲೆ ಮಾಡಲು ಜನರು ಏನನ್ನೆಲ್ಲಾ ಮಾಡುತ್ತಾರೆ. ಅದೇ ರೀತಿಯಾಗಿ ನೀವೆಂದು ಕಂಡು ಕೇಳರಿಯದ ಗಾತ್ರದಲ್ಲಿ ಎಂಟಿಆರ್​ ಕಂಪನಿ ಬ್ರಹತ್ ದೋಸೆಯನ್ನು ಸಿದ್ಧಪಡಿಸಿದೆ. ಬೆಂಗಳೂರು ಹೊರವಲಯ ಬೊಮ್ಮಸಂದ್ರದ ಎಂಟಿಆರ್ ಫ್ಯಾಕ್ಟರಿಯಲ್ಲಿ 123 ಅಡಿ ಉದ್ದದ ದೋಸೆ ಮಾಡುವ ಮೂಲಕ ವಿಶ್ವ ದಾಖಲೆ ಮಾಡಲಾಗಿದೆ.