ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ

ದಾವಣಗೆರೆ ಜಿಲ್ಲಾ ನ್ಯಾಯಾಧೀಶರ ಮನೆಗೆ ಕಳ್ಳತನ ಮಾಡಲು ಐದು ಜನರ ತಂಡ ಪ್ರಯತ್ನಿಸಿ ವಿಫಲವಾಗಿದೆ. ಕುಂದುವಾಡದ ತುಂಗಭದ್ರಾ ಬಡಾವಣೆಯಲ್ಲಿ ಘಟನೆ ನಡೆದಿದೆ. ಜಡ್ಜ್ ಮನೆಗೆ ಹಿಂದಿನ ಬಾಗಿಲಿನಿಂದ ಕಳ್ಳತನಕ್ಕೆ ಕಳ್ಳರು ಬಂದಿದ್ದು, ಈ ವೇಳೆ ಜಡ್ಜ್ ಮನೆಗೆ ಭದ್ರತೆ ನೀಡಿದ್ದ ಪೊಲೀಸರು ಕಂಡು ಓಡಿ ಹೋಗಿದ್ದಾರೆ.