BJP ticket ಮಿಸ್.. ಬಿಜೆಪಿಗೆ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಗುಡ್ ಬೈ
ಟಿಕೆಟ್ ಸಿಗದಿರುವುದಕ್ಕೆ ಕುಮಾರಸ್ವಾಮಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿಯನ್ನು ದೂಷಿಸುತ್ತಿದ್ದಾರೆ.