ಭಾರತದ ಪ್ರಪ್ರಥಮ ಜಲ ಮೆಟ್ರೋ ಸೇವೆ ಕೇರಳದ ಕೊಚ್ಚಿಯಲ್ಲಿ ಇಂದು ಆರಂಭಗೊಂಡಿತು!

ವಾತಾನುಕೂಲಿತ ವಿದ್ಯುತ್ ಚಾಲಿತ ಹೈಬ್ರೀಡ್ ಬೋಟ್ 100 ಮತ್ತು 50 ಪ್ರಯಾಣಿಕರ ಎರಡು ಸಾಮರ್ಥ್ಯಗಳಲ್ಲಿ ಕಾರ್ಯಾಚರಣೆ ಅರಂಭಿಸಿದೆ. ವೈಟಿಲ-ಕಕ್ಕನಾಡ್ ಸೇವೆ ಗುರುವಾರದಿಂದ ಆರಂಭಗೊಳ್ಳಲಿದೆ.