ಇಂದು ರಾಜ್ಯಾದ್ಯಂತ 68ನೇ ಅದ್ದೂರಿ ಕನ್ನಡರಾಜೋತ್ಸವ ಆಚರಿಸಲಾಗಿದೆ. ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಿದ್ದು, ಈ ವೇಳೆ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಡಾ. ರಾಜ್ಕುಮಾರ್ ಚಿತ್ರದಲ್ಲಿ ಹಾಡಿಗೆ ನವಲಗುಂದ ಶಾಸಕ ಎನ್ಹೆಚ್ ಕೋನರೆಡ್ಡಿ ಬಾವುಟ ಹಿಡಿದು ಸಖತ್ ಡ್ಯಾನ್ಸ್ ಮಾಡಿದ್ದಾರೆ.