ವಿಜಯಪುರ ಕಾಂಗ್ರೆಸ್ ಸಮಾವೇಶದಲ್ಲಿ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ

ಕಾರ್ಯಕ್ರಮದ ನಿರೂಪಕ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತಾಡಲಿದ್ದಾರೆ ಅಂತ ಅನೌನ್ಸ್ ಮಾಡುತ್ತಿದ್ದಂತೆ ಸಿದ್ದರಾಮಯ್ಯ ಕಾಣಿಸುತ್ತಾರಾದರೂ ರಾಹುಲ್ ಗಾಂಧಿ ತಮಗೆ ಹೇಳದೆ ನಿರ್ಗಮಿಸಿದ್ದು ಅವರಲ್ಲಿ ಬೇಸರ ಮೂಡಿಸುತ್ತದೆ. ಅದರೆ ಅವರು ಅವಸರದಲ್ಲಿ ವೇದಿಕೆಯಿಂದ ಇಳಿದು ಛಲಬಿಡದ ತ್ರಿವಿಕ್ರಮನ ಹಾಗೆ ವಯನಾಡ್ ಸಂಸದನನ್ನು ವಾಸ್ಸು ಕರೆತರುತ್ತಾರೆ.