ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ

ಝೋಜಿ ಲಾ ಪಾಸ್‌ ಫೋಟು ಲಾ ನಂತರದ ದೇಶದ ಎರಡನೇ ಅತಿ ಎತ್ತರದ ಪಾಸ್. ಇದು ನಾಗರಿಕರ ಚಲನೆ, ಭದ್ರತಾ ಪಡೆಗಳು ಮತ್ತು ಅಗತ್ಯ ಸರಕುಗಳ ಪೂರೈಕೆಗೆ ನಿರ್ಣಾಯಕವಾಗಿದೆ. ಈ ಮಾರ್ಗವನ್ನು ಬೇಗನೆ ಪುನಃ ತೆರೆಯುವುದರಿಂದ ಸುಗಮ ಸಾರಿಗೆ ವ್ಯವಸ್ಥೆ ಖಾತ್ರಿವಾಗುತ್ತದೆ ಮತ್ತು ಈ ಪ್ರದೇಶದಲ್ಲಿ ಹೆಚ್ಚಿನ ಸಮಯದವರೆಗೆ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ದೊರೆಯುತ್ತದೆ.