ಕಾಫಿ ತೋಟದಲ್ಲಿ 30ಕ್ಕೂ ಅಧಿಕ ಕಾಡಾನೆಗಳ ಹಿಂಡು ಪ್ರತ್ಯಕ್ಷ
30ಕ್ಕೂ ಅಧಿಕ ಕಾಡಾನೆಗಳ ಹಿಂಡು ಪ್ರತ್ಯಕ್ಷ. ವಿರಾಜಪೇಟೆ ತಾಲ್ಲೂಕಿನ ಬಾಡಗ ಬಾಣಂಗಾಲ ಗ್ರಾಮದ ಕಾಫಿ ತೋಟವೊಂದರಲ್ಲಿ ಪ್ರತ್ಯಕ್ಷ. ಪುಟ್ಟ ಮರಿಯಾನೆಗಳ ಸಹಿತ ರಸ್ತೆ ದಾಟಿದ ಕಾಡಾನೆಗಳು
ಕಾಫಿ ತೋಟದಲ್ಲೇ ಆಹಾರ ಅರಸಿ ಬೀಡು ಬಿಟ್ಟಿರುವ ಗಜಪಡೆ. ಬಾಡಗ ಬಾಣಂಗಾಲ ಗ್ರಾಮಸ್ಥರಲ್ಲಿ ತೀವ್ರ ಆತಂಕ