ಮಂಡ್ಯ ನಗರ ಸೇರಿದಂತೆ ಹಲವೆಡೆ ನಿಗೂಢ ಶಬ್ದಕ್ಕೆ ಬೆಚ್ಚಿಬಿದ್ದ ಜನ; ನಡುಗಿದ ಮನೆ, ಅಂಗಡಿಗಳು

ಮಂಡ್ಯ ನಗರದಲ್ಲಿ ನಿಗೂಢ ಶಬ್ದವೊಂದು ಕೇಳಿಸಿದ್ದು, ನಗರ ಸೇರಿದಂತೆ ಹಲವೆಡೆ ಮನೆಗಳು, ಅಂಗಡಿಗಳು ನಡುಗಿವೆ. ನಿಗೂಢ ಶಬ್ದ ಕೇಳಿದ ಜನರು ಬೆಚ್ಚಿಬಿದ್ದಿದ್ದಾರೆ. ಕೆಲಕಾಲ ಆತಂಕದ ವಾತಾವರಣವೂ ಸೃಷ್ಟಿಯಾಯಿತು.