ದಿಟ್ಟ ಹೋರಾಟಕ್ಕೆ ಮುಂದಾದ ಪಾಂಡೊಮಟ್ಟಿ ಗುರುಬಸವ ಸ್ವಾಮೀಜಿ

6468 ಎಕರೆ ಪ್ರದೇಶದಲ್ಲಿರುವ ಸೂಳೆಕೆರೆ ಪ್ರದೇಶದಲ್ಲಿ 900 ಎಕರೆಗೂ ಹೆಚ್ಚು ಭಾಗ ಒತ್ತುವರಿಯಾಗಿದೆ. ಅದನ್ನು ಬಿಟ್ಟು ಕೊಡಿ ಎಂದು ಚನ್ನಗಿರಿ ತಾಲೂಕಿನ ಪಾಂಡೊಮಟ್ಟಿ ವಿರಕ್ತ ಮಠದ ಗುರುಬಸವ ಸ್ವಾಮೀಜಿ ಆಗ್ರಹಿಸಿದ್ದಾರೆ.