PM Narendra Modi in USA: ಅಮೆರಿಕ ಸಂಸತ್​ನಲ್ಲಿ ನಿಂತು ಪ್ರಧಾನಿ ಮೋದಿ ಮಾತು

ಪ್ರಧಾನಿಯವರ ಪ್ರತಿ ಮಾತನ್ನು ಸಂಸತ್ ಸದಸ್ಯರು ದೀರ್ಘ ಕರತಾಡನದಿಂದ ಸ್ವಾಗತಿಸುವುದನ್ನು ನೋಡಬಹುದು, ಕೇಳಬಹುದು.