ರಾಜಕಾರಣಿಗಳ ಗುಂಪಿನಲ್ಲಿ ಒಬ್ಬ ರೀಯಲ್ ಕ್ರಿಕೆಟರ್ ಇದ್ದಾರೆ ಅವರನ್ನು ಗುರುತಿಸಬಲ್ಲಿರಾ? ವಿಧಾನ ಪರಿಷತ್ ಸದಸ್ಯ ಪ್ರಕಾಶ್ ಕೆ ರಾಠೋಡ್ ರಾಜಕಾರಣಕ್ಕೆ ಬರುವ ಮೊದಲು ಪ್ರಥಮ ದರ್ಜೆ ಕ್ರಿಕೆಟರ್ ಅಗಿದ್ದರು ಮತ್ತು 80 ರ ದಶಕದಲ್ಲಿ ರಣಜಿ ಟ್ರೋಫಿ ಟೂರ್ನಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದರು. ಎಡಗೈ ಸ್ಪಿನ್ನರ್ ಆಗಿದ್ದ ಅವರು ಕೈಯಲ್ಲಿ ಬಾಲು ಹಿಡಿದಿರುವ ರೀತಿಯಿಂದಲೇ ಅವರೊಬ್ಬ ಮಾಜಿ ಕ್ರಿಕೆಟರ್ ಅನ್ನೋದು ಗೊತ್ತಾಗುತ್ತದೆ.