MLA Dance: 78ರ ವಯಸ್ಸಲ್ಲೂ ಗಣೇಶ ವಿಸರ್ಜನೆ ವೇಳೆ ಸ್ಟೆಪ್ ಹಾಕಿದ ಶಾಸಕ

78 ರ ವಯಸ್ಸಲ್ಲಿ ಗಣೇಶ ವಿಸರ್ಜನೆ ವೇಳೆ ಸ್ಟೆಪ್ ಹಾಕಿದ ಶಾಸಕ. ರಾಯಚೂರಿನ ಮಾನ್ವಿ ಕಾಂಗ್ರೆಸ್ ಶಾಸಕ ಹಂಪಯ್ಯ ನಾಯಕ್ ರಿಂದ ಡ್ಯಾನ್ಸ್. ರಾಯಚೂರು ಜಿಲ್ಲೆ ಸಿರವಾರ ಪಟ್ಟಣದಲ್ಲಿ ಕುಣಿತ. ಗಣೇಶ ವಿಸರ್ಜನೆ ವೇಳೆ ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಹಾಡಿಗೆ ಕುಣಿತ. ಯುವಕರೊಂದಿಗೆ ಹೆಜ್ಜೆ ಹಾಕಿದ ಶಾಸಕ. ಸದ್ಯ ಶಾಸಕ ಹಂಪಯ್ಯ ನಾಯಕ್ ಡ್ಯಾನ್ಸಿಂಗ್ ವಿಡಿಯೋ ವೈರಲ್