ಪತಿ ಜೊತೆ ಗೌತಮಿ, ಬಗ್ಗಿ ನೋಡಿದ ದೋಸ್ತರಿಗೆ ಕಂಡಿದ್ದೇನು?

ಬಿಗ್​ಬಾಸ್ ಕನ್ನಡ ಸೀಸನ್ 11 ರ ಈ ಭಾನುವಾರದ ಎಪಿಸೋಡ್ ಸಖತ್ ತಮಾಷೆಯ ಎಪಿಸೋಡ್ ಆಗಿರಲಿದೆ. ಈಗ ಬಿಡುಗಡೆ ಆಗಿರುವ ಪ್ರೋಮೋನಲ್ಲಿ ಸುದೀಪ್, ಇತರೆ ಸ್ಪರ್ಧಿಗಳ ತಮಾಷೆಯ ವಿಡಿಯೋಗಳನ್ನು ಪ್ರದರ್ಶಿಸಿದ್ದಾರೆ. ಗೌತಮಿ ಹಾಗೂ ಅವರ ಪತಿ ಒಟ್ಟಿಗೆ ಇದ್ದಾಗ ಧನರಾಜ್-ಹನುಮಂತು ಕದ್ದುಮುಚ್ಚಿ ನೋಡಿದ ವಿಡಿಯೋ ನಗು ಎಬ್ಬಿಸಿದೆ.