ಬೇಸರ ಮತ್ತು ಕೋಪದಲ್ಲಿ ಮಾತಾಡಿದ ಸಭಾಪತಿ ಬಸವರಾಜ ಹೊರಟ್ಟಿ

ಸಭಾಪತಿ ಹೊರಟ್ಟಿಯರು ಕಳೆದ ನಾಲ್ಕೂವರೆ ದಶಕಗಳಿಂದ ವಿಧಾನ ಪರಿಷತ್ ನಲ್ಲಿದ್ದಾರೆ, ಅತಿರಥ ಮಹಾರಥ ನಾಯಕರನ್ನು ಅವರು ನೋಡಿದ್ದಾರೆ, ಆದರೆ ಇವತ್ತು ಅವರು ಆಡಿದ ಮಾತನ್ನು ಕೇಳಿ. ಅವರಿಗೆ ಎಷ್ಟು ರೋಸಿಹೋಗಿತ್ತು, ಬಿಜೆಪಿ ಸದಸ್ಯರ ಮೇಲೆ ಯಾವ ಪರಿ ಹೇವರಿಕೆ ಉಂಟಾಗಿತ್ತು, ಎಷ್ಟು ಬೇಸರ ಮಾಡಿಕೊಂಡಿದ್ದರು ಅನ್ನೋದು ಅವರು ನೋವಲ್ಲಿ ಆಡಿದ ಮಾತಿನಿಂದ ಗೊತ್ತಾಗುತ್ತದೆ.