ಧಾರವಾಡದ ಕುಂದಗೋಳದಲ್ಲಿ ಡಿಕೆ ಶಿವಕುಮಾರ್

ಅವರ ಹಿಂದೆ ವೇದಿಕೆ ಮೇಲೆ ಕೂತಿದ್ದ ಕಾರ್ಯಕರ್ತರು ಡಿ ಕೆ ಶಿವಕುಮಾರ್ ಕೀ ಜೈ ಅಂತ ಕೂಗುತ್ತಾರೆ. ಹಾಗೆ ನೋಡಿದರೆ ಅವರ ಘೋಷಣೆ ಶಿವಕುಮಾರ್ ಗೆ ಕಿರಿಕಿರಿಯೇನೂ ಉಂಟು ಮಾಡಲ್ಲ, ಮುಖಭಾವ ನೋಡಿದರೆ ಒಳಗೊಳಗೆ ಖುಷಿ ಅನುಭವಿಸಿರುತ್ತಾರೆ! ಹಾಗಾಗಿ, ನಯವಾಗಿಯೇ, ಏಯ್ ಸುಮ್ನೆ ಕೂತ್ಕೊಳ್ರಯ್ಯ, ನಿಮ್ಮನ್ನು ಸ್ಟೇಜ್ ಮೇಲೆ ಕೂರಿಸಿದ್ದೇ ತಪ್ಪಾಯ್ತು ಅನ್ನುತ್ತಾರೆ.