ಪರೀಕ್ಷೆಯ ನಂತರದ ಗೊಂದಲ, ಸರಿಯಾದ ಕೋರ್ಸ್​ ಆಯ್ಕೆ, ಎಲ್ಲಾ ಪ್ರಶ್ನೆಗೂ ಇಲ್ಲಿದೆ ಉತ್ತರ

ಎಸ್​ಎಸ್​ಎಲ್​ಸಿ ಹಾಗೂ ಪಿಯುಸಿ ಪರೀಕ್ಷೆ ಬಳಿಕ ಎಲ್ಲಾ ವಿದ್ಯಾರ್ಥಿಗಳಿಗೆ ನಾವು ಮುಂದೆ ಯಾವ ಕೋರ್ಸ್​ಗಳನ್ನು ತೆಗೆದುಕೊಳ್ಳಬೇಕೆಂಬ ಗೊಂದಲವಿರುತ್ತದೆ. ಕೆಲವರು ಫಲಿತಾಂಶ ಬಂದ ಬಳಿಕ ನೋಡೋಣ ಎಂದು ಯೋಚಿಸಿದರೆ ಇನ್ನೂ ಕೆಲವರು ತಮಗೆ ಇಷ್ಟೇ ಫಲಿತಾಂಶ ಬರುತ್ತದೆ ಮುಂದೇನು ಮಾಡಬೇಕೆಂದು ಮೊದಲೇ ಆಲೋಚಿಸುತ್ತಾರೆ.