ಟ್ರಾಫಿಕ್ ಪೊಲೀಸ್ ಮತ್ತು ಜನ ಗೂಡ್ಸ್ ಕ್ಯಾರಿಯರ್ಗಳನ್ನು ಎತ್ತಲು ನೆರವಾದರು. ಎರಡು ಅಪಘಾತಗಳು ನಡೆದ ನಂತರ ಟ್ರ್ಯಾಕ್ಟರ್ ಒಂರದಲ್ಲಿ ಮಣ್ಣು ತರಿಸಿ ಗುಂಡಿಯನ್ನು ಮುಚ್ಚಲಾಯಿತು. ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ. ನಗರದ ಎಲ್ಲ ರಸ್ತೆಗಳು ಗುಂಡಿ ಬಿದ್ದಿವೆ ಮತ್ತು ಜನ ಬ್ರ್ಯಾಂಡ್ ಬೆಂಗಳೂರನ್ನು ಆನಂದಿಸುತ್ತಿದ್ದಾರೆ!