Ananth Naga Pc 8

ಕನ್ನಡ ಚಿತ್ರರಂಗದಲ್ಲಿ 50ವರ್ಷಗಳನ್ನ ಪೂರೈಸಿದ ಕನ್ನಡದ ಮೇರು ನಟ ಅನಂತ್​ನಾಗ್ ಅವ್ರಿಗೆ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯಿಂದ ಗೌರವ ಸಮರ್ಪಣೆ. ಸುವರ್ಣ ಅನಂತ ಎಂಬ ಟೈಟಲ್​ನೊಂದಿಗೆ ದಿಗ್ಗಜ ನಟ ಅನಂತ್​ ನಾಗ್ ಅವ್ರಿಗೆ ಗೌರವ ಸಲ್ಲಿಸಲಾಯ್ತು. ಈ ವೇಳೆ ಪತ್ನಿ ಗಾಯತ್ರಿ ಅವ್ರು ಕೂಡಾ ಭಾಗಿಯಾಗಿದ್ರು.