ಹಳೆಯ ಬಟ್ಟೆಗಳನ್ನು ದಾನದ ರೂಪದಲ್ಲಿ ನೀಡಬಹುದೆ

ಹಿಂದೂ ಧರ್ಮದಲ್ಲಿ ಮೋಕ್ಷ ಬೇಕು, ಸುಖ ಜೀವನ ನಡೆಸಬೇಕು, ಶಾಂತಿಯುತವಾಗಿ ಬಾಳಬೇಕು ಅಂತ ಅನೇಕ ವಿಧಿ ವಿಧಾನಗಳ ಮೂಲಕ ಭಗವಂತನ ಆರಾಧನೆ ಮಾಡು ಸಂದರ್ಭದಲ್ಲಿ ದಾನಕ್ಕೆ ಹೆಚ್ಚು ಮಹತ್ವ ಕೊಡುತ್ತೇವೆ. ದಾನಂ ದಹತಿ ಪಾಪಂ ಅಂತಾರೆ. ಮನೆಯಲ್ಲಿನ ಹಳೆಯ ಬಟ್ಟೆಗಳು ಅಥವಾ ಉಯೋಗಿಸಿದ ಬಟ್ಟೆಗಳನ್ನು ದಾನದ ರೂಪದಲ್ಲಿ ನೀಡಬಹುದೆ? ಇಲ್ಲಿದೆ ಉತ್ತರ