Childrens Prayer: ಚಂದ್ರಯಾನ 3 ಸಕ್ಸಸ್ಗಾಗಿ ಶಿವಲಿಂಗಕ್ಕೆ ಅಭಿಷೇಕ ಮಾಡಿದ ರಾಯಚೂರಿನ ಮಕ್ಕಳು
ಚಂದ್ರಯಾನ 3 ಸಕ್ಸಸ್ ಗಾಗಿ ದೇವರ ಮೊರೆ ಹೋದ ಮಕ್ಕಳು. ವಿವಿಧ ಏರಿಯಾಗಳ ಮಕ್ಕಳಿಂದ ವಿಶೇಷ ಅಭಿಷೇಕ. ರಾಯಚೂರು ನಗರದ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಮಕ್ಕಳಿಂದ ಪೂಜೆ-ಪುನಸ್ಕಾರ..ಸುಮಾರು 20 ಕ್ಕು ಹೆಚ್ಚು ಮಕ್ಕಳಿಂದ ಸಾಮಾಜಿಕ ಪೂಜೆ..