Siddaramaiahಗೆ ಹಾರ ಹಾಕಿ ಕೆನ್ನೆಗೆ kissಕೊಟ್ಟೇ ಬಿಟ್ಟ ಯುವಕ
ಅವನ ವರ್ತನೆಯಿಂದ ಸಿದ್ದರಾಮಯ್ಯ ಅವಾಕ್ಕಾದರರೂ ನಂತರ ಸಾವರಿಸಿಕೊಂಡು ಥೂ ಇವ್ನಾ..ಅನ್ನುವ ಹಾಗೆ ಕೈ ಮಾಡುತ್ತಾರೆ!