ಎಚ್.ಡಿ. ರೇವಣ್ಣ ಬಂಧನ ಆಗಿರುವುದು ಹೊಳೆನರಸೀಪುರದಲ್ಲಿ ಮೂದಿ ಮುಚ್ಚಿದ ಕೆಂಡಂತಹ ಸ್ಥಿತಿ ನಿರ್ಮಿಸಿದೆ. ದೇವೇಗೌಡರ ಕುಟುಂಬದ ಅನ್ನ ತಿಂದು ದ್ರೋಹ ಮಾಡುತ್ತಿದ್ದಾರೆ ಎಂದು ಹೊಳೆನರಸೀಪುರದಲ್ಲಿ ಕೆಲ ವ್ಯಕ್ತಿಗಳು ಆರೋಪ ಮಾಡುತ್ತಿದ್ದಾರೆ. ರೇವಣ್ಣ ವಿರುದ್ಧ ಮಾಡಲಾಗಿರುವ ಲೈಂಗಿಕ ಕಿರುಕುಳ ಆರೋಪಗಳನ್ನೂ ಕೆಲವರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ.