ಪ್ರಕರಣ ನಿರ್ಮಾಪಕ-ನಿರ್ದೇಶಕ ಕುಮಾರಸ್ವಾಮಿ ಅಂತ ಡಿಕೆ ಶಿವಕುಮಾರ್ ಹೇಳೀರುವುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹೌದು ನಾನೇ ಪ್ರೊಡ್ಯೂಸರ್, ನಾನೇ ಡೈರೆಕ್ಟರ್ ಮತ್ತು ಕಥಾನಾಯಕನೂ ನಾನೇ ಎಂದು ಹೇಳಿ, ರವಿಚಂದ್ರನ್ ಅಭಿನಯದ ದೃಶ್ಯಂ ಚಿತ್ರದಲ್ಲಿನ ಕಥಾನಅಯಕನಂತೆ ನಾನು ಈ ಪ್ರಕರಣದ ಕಥಾನಾಯಕ ಎಂದರು.