ರಸ್ತೆ ಬದಿ ವ್ಯಾಪಾರ ಮಾಡ್ತಿದ್ದ ಕನ್ನಡಕಗಳನ್ನ ಪುಡಿ ಪುಡಿ ಮಾಡಿದ ಕಿಡಿಗೇಡಿ ಯುವಕರು
ಸ್ಥಳೀಯರಲ್ಲಿ ಮೊಬೈಲ್ ಫುಟೇಜ್ ಇರುವುದರಿಂದ ದುರುಳರನ್ನು ಪತ್ತೆ ಮಾಡುವುದು ಪೊಲೀಸರಿಗೆ ಕಷ್ಟವಾಗಲಾರದು.