ಗುಡುಗುಡು-ಪಟಪಟ ಎಂದ ಹನುಮಂತ: ಪಾಪ ಮೋಕ್ಷಿತಾ ಕಂಗಾಲು

ಬಿಗ್​ಬಾಸ್ ಕನ್ನಡ ಸೀಸನ್ 11ರ ಭಾನುವಾರದ ಎಪಿಸೋಡ್​ನಲ್ಲಿ ಹನುಮಂತು ಹಾಗೂ ಮೋಕ್ಷಿತಾ ಅವರ ಫನ್ನಿ ಗೇಮ್ ನೋಡಿ ಸುದೀಪ್ ಸೇರಿದಂತೆ ಮನೆ ಮಂದಿಯೆಲ್ಲ ನಕ್ಕಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ.