ಚಿಕ್ಕಬಳ್ಳಾಪುರ ಉತ್ಸವಕ್ಕೆ ಹರಿದು ಬರ್ತಿದೆ ಜನಸಾಗರ. ಚಿಕ್ಕಬಳ್ಳಾಪುರ ಉತ್ಸವದ 7 ನೇ ದಿನದ ಕಾರ್ಯಕ್ರಮ. ಇಂದು ಕಾಂತಾರ ಸಿನಿ ವೈಭವ ಕಾರ್ಯಕ್ರಮ. ಮುಖ್ಯ ಅತಿಥಿಗಳಾಗಿ ನಟ ರಿಷಬ್ ಶೆಟ್ಟಿ ಹಾಗೂ ಸಪ್ತಮಿಗೌಡ ಆಗಮನ. ಕಾಂತಾರ ಸಿನಿಮಾ ಹಾಸ್ಯ ಕಲಾವಿದರಿಂದ ಕಾಮಿಡಿ ಶೋ. ಈ ಬಗ್ಗೆ ನಟ ರಿಷಬ್ ಶೆಟ್ಟಿ ಟಿವಿ9 ಜೊತೆ ಮಾತ್ನಾಡಿದ್ದು ಹೀಗೆ..