ಯುವ ರಾಜ್ಕುಮಾರ್ ನಟಿಸುತ್ತಿರುವ ‘ಯುವ’ ಸಿನಿಮಾದ ಮುಹೂರ್ತ ನಡೆದಿದೆ. ಇದು ಅವರ ಮೊದಲ ಸಿನಿಮಾ. ಈ ಕಾರಣಕ್ಕೆ ನಿರೀಕ್ಷೆ ಹೆಚ್ಚಿದೆ. ಈ ಚಿತ್ರದ ಮುಹೂರ್ತದಲ್ಲಿ ದೊಡ್ಮನೆ ಕುಟುಂಬ ಭಾಗಿ ಆಗಿದೆ. ಇದರ ಜೊತೆಗೆ ಜಗ್ಗೇಶ್, ರಿಷಬ್ ಶೆಟ್ಟಿ ಮೊದಲಾದ ಸ್ಟಾರ್ಸ್ಗಳು ಭಾಗಿ ಆಗಿದ್ದರು. ಯುವ ರಾಜ್ಕುಮಾರ್ ಲಾಂಚ್ ಸಾಕಷ್ಟು ಅದ್ದೂರಿಯಾಗಿ ನಡೆದಿದೆ.