ಭಾರೀ ಮಳೆಗೆ ಹೆಚ್ಚಾದ ನದಿ ನೀರಿನ ರಭಸ. ನೇತ್ರಾವತಿ ನದಿಯಲ್ಲಿ ದೋಣಿ ಇಳಿಸಿ ಹುಚ್ಚು ಸಾಹಸ. ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ಗೂಡಿನಬಳಿಯಲ್ಲಿ ಘಟನೆ. ಮಳೆಯಿಂದಾಗಿ ನೀರಿನಲ್ಲಿ ತೇಲಿ ಬರುತ್ತಿರೋ ತೆಂಗಿನ ಕಾಯಿಗಳು. ಅದನ್ನು ಆಯ್ದುಕೊಳ್ಳಲು ನಾಡದೋಣಿಯಲ್ಲಿ ಹೋಗಿ ಹುಚ್ಚು ಸಾಹಸ. ಹೋಮ್ ಗಾರ್ಡ್ಸ್, ಕಂದಾಯ ಇಲಾಖೆ ಸಿಬ್ಬಂದಿ ಗಮನಕ್ಕೆ ಬಂದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು.