ವಿವಾಹ ತಡವಾಗುತ್ತಿದೆಯಾ ಇಲ್ಲಿದೆ ಸೂಕ್ತ ಪರಿಹಾರ

ಹಿಂದೂ ಧರ್ಮದಲ್ಲಿ ವಿವಾಹ ಪುಣ್ಯ ಕಾರ್ಯ ಎಂದು ನಂಬಲಾಗಿದೆ. ಹಿಂದೂ ಧರ್ಮದ ಆಶ್ರಮ ವ್ಯವಸ್ಥೆಯಲ್ಲಿ ಗೃಹಸ್ಥಾಶ್ರಮ ಕೂಡ ಒಂದು. ಈ ಗೃಹಸ್ಥಾಶ್ರಮಕ್ಕೆ ವಿವಾಹ ಎಂಬ ಸಂಸ್ಕಾರದ ಮೂಲಕ ಕಾಲಿಡಲಾಗುತ್ತದೆ. ಸೂಕ್ತ ಕನ್ಯೆ ಅಥವಾ ವರ ಸಿಗದೆಯೋ ಅಥವಾ ಬೇರೆ ಕಾರಣಗಳಿಂದ ವಿವಾಹ ತಡವಾಗುತ್ತದೆ. ಇದರಿಂದ ಪೋಷಕರಿಗೆ ಚಿಂತೆ ಶರುವಾಗುತ್ತದೆ. ಇದಕ್ಕೆಲ್ಲ ಸೂಕ್ತ ಪರಿಹಾರ ಬಸವರಾಜ ಗುರೂಜಿ ಹೇಳಿದ್ದಾರೆ.