ಕೆಂಪು ಸುಂದರಿ ಲಾಲ್ ಟಮಾಟರ್​ ಖರೀದಿಗೆ ಮುಗಿಬಿದ್ದ ಮಹಿಳೆಯರು

ಲಾಲ್ ಟಮಾಟರ್’​ ಖರೀದಿಗೆ ಮುಗಿಬಿದ್ದ ಮಹಿಳೆಯರು - ಘಾಜಿಯಾಬಾದ್​ನಲ್ಲಿ ಟೊಮ್ಯಾಟೋಗಾಗಿ ಕ್ಯೂ ಹಚ್ಚಿದ ಜನ - ಕಡಿಮೆ ದರದಲ್ಲಿ ಟೊಮ್ಯಾಟೋ ಮಾರಾಟಕ್ಕೆ ಬಂದ ವ್ಯಾಪಾರಿ - ಮಹಾಗುಣಪುರಮ್​​ ಸೊಸೈಟಿಯಲ್ಲಿ ವ್ಯಾಪಾರ ಜೋರು - ಕಡಿಮೆ ಬೆಲೆಯಲ್ಲಿ ಟೊಮ್ಯಾಟೋ ಸಿಗ್ತಿದೆ ಎಂದು ಜನ ಖುಷ್​