ಕೃಷ್ಣ ಲೀಲಾ ನಟಿ ಮಯೂರಿ ಕಂಬ್ಯಾಕ್ಗೆ ಪ್ಲಾನ್. 80 ಕೆಜಿಯಿಂದ 65 ಕೆಜಿಗೆ ತೂಕ ಇಳಿಸಿಕೊಂಡಿರೋ ನಟಿ. ಸದ್ಯ ಎರಡು ಕಥೆ ಕೇಳಿದಿನಿ, ನನಗೆ ಒಪ್ಪುವಂತಹ ಕಥೆ ಸಿಕ್ರೆ ಖಂಡಿತ ಸಿನಿಮಾ ಮಾಡ್ತೀನಿ. ಒಬ್ಬ ತಾಯಿ ಆಗಿ ಮಗನ ಆರೈಕೆಯಲ್ಲಿ ಬ್ಯುಸಿ ಇದ್ದೆ. ಆದ್ರೆ ನಟಿ ಅನ್ನೋ ಸೆಳೆತ ಇದ್ದೇ ಇದೆ. ಹೀಗಾಗಿ ಸಿನಿಮಾಗಳಿಗೆ ರೆಡಿಯಾಗ್ತಿದ್ದೀನಿ. ಭರ್ಜರಿಯಾಗಿ ಕಂಬ್ಯಾಕ್ ಮಾಡೋಕೆ ಪ್ಲಾನ್ ನಡೀತಿದೆ.