ಅಂಕೋಲ: ಅಂಗೈಗಿಂತಲೂ ದೊಡ್ಡ ಗಾತ್ರದ ಅಪರೂಪದ ಪತಂಗ ಪತ್ತೆ

ಅಂಗೈಗಿಂತಲೂ ದೊಡ್ಡ ಗಾತ್ರದ ಅಪರೂಪದ ಪತಂಗ ಪತ್ತೆ.. ದೊಡ್ಡ ಗಾತ್ರ ಪತಂಗ ಕಂಡು ಆಶ್ಚರ್ಯ ಪಟ್ಟ ಜನ.. ಉತ್ತರ ಕನ್ನಡ ಜಿಲ್ಲೆ ಅಂಕೋಲ ನಗರದಲ್ಲಿ ಘಟನೆ.. ಭಾರತದಲ್ಲಿ ಅತೀ ದೊಡ್ಡ ಪತಂಗ ಎಂದು ಗುರುತಿಸಲ್ಪಟ್ಟ ಪತಂಗ..