ಐತಿಹಾಸಿಕ ಪಂದ್ಯದಲ್ಲಿ ವಿರಾಟ ರೂಪ ತಾಳಿದ ಕೊಹ್ಲಿ

ಕೆಕೆಆರ್ ವಿರುದ್ಧ ನಡೆದ 2025 ರ ಐಪಿಎಲ್​ನ ಮೊದಲ ಪಂದ್ಯ ವಿರಾಟ್​ ಕೊಹ್ಲಿಗೆ ಐತಿಹಾಸಿಕ ಪಂದ್ಯವಾಗಿತ್ತು. ಏಕೆಂದರೆ ಕಿಂಗ್ ಕೊಹ್ಲಿ 400 ಟಿ20 ಪಂದ್ಯಗಳನ್ನು ಆಡಿದ ಮೂರನೇ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.