Women Crying: ಧಾರವಾಡದಲ್ಲಿ ನೊರೆ ಸಮಸ್ಯೆ-ಸ್ಥಳಕ್ಕೆ ಬಂದ ಗ್ರಾಪಂ ಸದಸ್ಯೆಗೆ ತರಾಟೆ

ಧಾರವಾಡದಲ್ಲಿ ನೊರೆ ಭೀತಿ ಹಿನ್ನೆಲೆ. ಸ್ಥಳಕ್ಕೆ ಬಂದ ಗ್ರಾಪಂ ಸದಸ್ಯೆಗೆ ತರಾಟೆ. ತರಾಟೆ ಹಿನ್ನೆಲೆ ಕಣ್ಣೀರು ಹಾಕಿದ ಸದಸ್ಯೆ. ಧಾರವಾಡದ ಸಾಧುನವರ್ ಎಸ್ಟೇಟ್ ‌ನಲ್ಲಿ ಬರುತ್ತಿರೋ ನೊರೆ. ಕೊಳಚೆ ನೀರಿನ ಹಳ್ಳದಿಂದ ಕೆಮಿಕಲ್ ಮಿಶ್ರಿತ ನೊರೆ.