ಕಾಡಾನೆ ಜತೆ ಸೆಲ್ಫೀ ಕ್ಲಿಕ್ಕಿಸಲು ಮುಂದಾದ ಪ್ರಯಾಣಿಕ!

ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಕಾಡಾನೆಗಳು ಕಾಣಸಿಕ್ಕ ಬಗ್ಗೆ ಆಗಾಗ್ಗೆ ವರದಿಯಾಗುತ್ತಿರುತ್ತವೆ. ಆದರೆ, ಈ ಬಾರಿ ವಿಚಿತ್ರ ವಿದ್ಯಮಾನ ಘಟಿಸಿದೆ. ಪ್ರಯಾಣಿಕರು ಕಾಡಾನೆ ಜತೆ ಸೆಲ್ಫೀ ತೆಗೆಯಲು ಮುಂದಾದಾಗ ಅದು ರೊಚ್ಚಿಗೆದ್ದಿದೆ. ಒಂಟಿ ಸಲಗ ರೊಚ್ಚಿಗೆದ್ದ ವಿಡಿಯೋ ಈಗ ವೈರಲ್ ಆಗುತ್ತಿದೆ. ಆ ವಿಡಿಯೋ ಇಲ್ಲಿ ನೀಡಲಾಗಿದೆ.