Yatnal: ರಾಜಕಾರಣದಲ್ಲಿ ಇದ್ರೆ ರಮೇಶ್ ಜಾರಕಿಹೊಳಿ ತರ ಇರಬೇಕು ಎಂದ ಯತ್ನಾಳ್

ಕುಮಟಳ್ಳಿಗೆ ಟಿಕೆಟ್ ಇಲ್ಲಾಂದ್ರೆ ತನಗೂ ಬೇಡ ಎಂದು ದಾರ್ಷ್ಟ್ಯತೆ ತೋರಿದ ಜಾರಕಿಹೊಳಿ ಅವರನ್ನು ನಿಜವಾದ ಗಂಡಸು ಎಂದು ಬಸನಗೌಡ ಯತ್ನಾಳ್ ಬಣ್ಣಿಸಿದರು.