ಆಪ್​ ಅಭ್ಯರ್ಥಿಗೆ ಕೂಡಿಟ್ಟಿದ್ದ ಪಿಂಚಣಿ ಹಣ ನೀಡಿದ ವೃದ್ಧ ದಂಪತಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಕೂಡಿಟ್ಟಿದ ಪಿಂಚಣಿ ಹಣವನ್ನು ವೃದ್ಧ ದಂಪತಿ ಆಮ್​ ಆದ್ಮಿ ಪಕ್ಷದ ಅಭ್ಯರ್ಥಿಗೆ ನೀಡಿದ್ದಾರೆ.