ಮಾರ್ಚ್ 7 ಅಂದರೆ ನಾಳೆ ಸಿಎಂ ಸಿದ್ದರಾಮಯ್ಯ ರಾಜ್ಯ ಬಜೆಟ್ ಮಂಡಿಸಲಿದ್ದಾರೆ. ಆದರೆ ಅದಕ್ಕೂ ಮುನ್ನವೇ ವಿಧಾನಮಂಡಲದಲ್ಲಿ ಚರ್ಚೆ ಕಾವೇರಿತ್ತು. ವಿಧಾನಮಂಡಲದಲ್ಲಿ ಬಿಪಿಎಲ್ ಕಾರ್ಡ್ ಬಗ್ಗೆ ಪ್ರಸ್ತಾಪಿಸಲಾಗಿದ್ದು, ಹೊಸ ಪಡಿತರ ಚೀಟಿ ಕೊಡುವುದರ ಬಗ್ಗೆ ಸದನದಲ್ಲಿ ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಶಾಕಿಂಗ್ ಮಾತು ಹೇಳಿದ್ದಾರೆ. ವಿಡಿಯೋ ನೋಡಿ.