R Ashok: ಗ್ಯಾರಂಟಿ ಘೋಷಿಸಿದ್ದ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ಆರ್.ಅಶೋಕ್ ಆಕ್ರೋಶ
ಉಚಿತ ಬಸ್ ಪ್ರಯಾಣಕ್ಕಾಗಿ ಯಾವುದೋ ಕಾಲದ ಎಕ್ಕುಟ್ಟಿ ಹೋಗಿರುವ ಬಸ್ ಗನ್ನು ನೀಡುತ್ತಿದ್ದಾರೆ ಎಂದು ಅಶೋಕ ಹೇಳಿದರು.