Nara Prathapreddy : ನಾರಾಪ್ರತಾಪ್​ ರೆಡ್ಡಿ ‘ಕೈ’ ಸೇರ್ಪಡೆ, ನನಗೆ ನೂರಾನೆ ಬಲ ಸಿಕ್ಕಿದೆ ಎಂದ ಭರತ್​ರೆಡ್ಡಿ

ಕಾಂಗ್ರೆಸ್ ಪಕ್ಷ ಭರತ್ ಗೆ ಟಿಕೆಟ್ ನೀಡಿ ಬಹಳ ಉತ್ತಮ ಕೆಲಸ ಮಾಡಿದೆ, ಅವರನ್ನು ಬೆಳೆಸಿ ದೊಡ್ಡವನಾಗಿ ಮಾಡಿರುವ ತಾವು ಗೆಲುವಿಗಾಗಿಯೂ ಶ್ರಮಿಸುವುದಾಗಿ ಪ್ರತಾಪ್ ರೆಡ್ಡಿ ಹೇಳಿದರು.