ರಾಹುಲ್ ಗಾಂಧಿ ಜೊತೆ ವೇದಿಕೆ ಹಂಚಿಕೊಂಡ ನಟ ಶಿವರಾಜ್ ಕುಮಾರ್. ಈ ಮೂಲಕ ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಪರ ಪ್ರಚಾರದ ಮೂಲಕ ಗಮನ ಸೆಳೆದ ಶಿವಣ್ಣ. ವೇದಿಕೆಯಲ್ಲಿ ಶಿವಣ್ಣ ಅಪ್ಪಿಕೊಂಡ ಸಂತಸ ಹಂಚಿಕೊಂಡ ರಾಹುಲ್ ಗಾಂಧಿ.