Raj Shetty Byte 4

ರಾಜ್ ಬಿ ಶೆಟ್ಟಿ ಟೋಬಿ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಗರುಡ ಗಮನ ವೃಷಭ ವಾಹನ ಸಿನಿಮಾದ ಶಿವನ ಮಾತ್ರದ ಮೂಲಕ ಪ್ರೇಕ್ಷಕರ ಮನಗೆದ್ದಿದ್ದ ಶೆಟ್ಟರು ಈಗ ಟೋಬಿಯಾಗಿ ಶಿವನಗಿಂತಲೂ ವೈಯಲೆಂಟ್ ಅವತಾರದಲ್ಲಿ ಬರಲು ಸಜ್ಜಾಗಿದ್ದಾರೆ. ಗರುಡ ಗಮನ ವೃಷಭ ವಾಹನ ಸಿನಿಮಾಕ್ಕೂ ಟೋಬಿ ಸಿನಿಮಾಕ್ಕೂ ಇರುವ ವ್ಯತ್ಯಾಸವೇನು? ಟೋಬಿ ಸಿನಿಮಾದಲ್ಲಿಯೂ ಹುಲಿ ವೇಷ ಇರುತ್ತದೆಯಾ? ರಾಜ್ ಬಿ ಶೆಟ್ಟಿಯವರೇ ವಿವರಿಸಿದ್ದಾರೆ.