Jagadeesh Shetter: ಬಿಟ್ಟು ಬಂದ ಪಕ್ಷದ ಬಗ್ಗೆ ಶೆಟ್ಟರ್​ಗೆ ಎಷ್ಟೊಂದು ಬೇಸರ ಇದೆ ಅಂದ್ರೆ..?

ಕಾಂಗ್ರೆಸ್ ಪಕ್ಷ ಚುನಾವಣೆಗೆ ಮುನ್ನ ನೀಡಿದ ಗ್ಯಾರಂಟಿಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಶೆಟ್ಟರ್ ಹೇಳಿದರು