ದಾವಣಗೆರೆ ತಾಲೂಕಿನ ನೀಲಾನಹಳ್ಳಿ ಆಂಜನೇಯ ಸ್ವಾಮಿ ಕಾರ್ಣಿಕವನ್ನು ಇಂದು ಸಾವಿರಾರು ಭಕ್ತರ ನಡುವೆ ಪೂಜಾರಿ ನುಡಿದಿದ್ದಾರೆ. ‘ಮಾತಾಯಿ ಬಂಗಾರದ ತೊಟ್ಟಿಲ ಕಟ್ಯಾಳಲೇ, ನರಲೋಕದ ಜನ ಚಿನ್ನದ ಕಿರೀಟ ಇಟ್ಟರಲೇ, ವರುಣ ಆರ್ಭಟಕ್ಕೆ ಹುಟ್ಟಿದ ಶಿಶು ಸಂತೋಷವಾದಿತಲೇ’ ಎಂದು ಕಾರ್ಣಿಕವನ್ನು ನುಡಿಯಲಾಗಿದೆ.