Nalinkumar Kateel: ಗ್ಯಾರಂಟಿಗಳ ಘೋಷಣೆ ಬಗ್ಗೆ ಕಟೀಲ್ ಫಸ್ಟ್ ರಿಯಾಕ್ಷನ್

ಸರ್ಕಾರದ ಮೇಲೆ ಹೊರೆ ಹೆಚ್ಚಾಗಿ ಅದು ಜನರ ಮೇಲೆ ಟ್ರಾನ್ಸ್​ಫರ್ ಆಗಬಾರದು ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.