ಹುಕ್ಕೇರಿಯಲ್ಲಿ ಡಿಕೆ ಶಿವಕುಮಾರ್

ರೈತಾಪಿ ಸಮುದಾಯ ಅಕ್ಷರಶಃ ಕಂಗಾಲಾಗಿದೆ, ಈ ವರ್ಷ ಬದುಕು ಹೇಗೆ ಅಂತ ರೈತರು ಆತಂಕದಲ್ಲಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಶಿವಕುಮಾರ್ ರೈತರಿಗೆ ನೀರಿನ ಜವಾಬ್ದಾರಿ ಹೊತ್ತುಕೊಳ್ಳುವಂತೆ ಹೇಳುತ್ತಿರುವುದು ಕನ್ನಡಿಗರಿಗೆ ಅಘಾತವನ್ನುಂಟು ಮಾಡಿದೆ ಅಂತ ಹೇಳಿದರೂ ಅದು ಅಂಡರ್ ಸ್ಟೇಟ್​ಮೆಂಟ್